ರೈತರ ಸಾಲಮನ್ನಾ ಆಗಿರುವುದನ್ನು ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಆಯಾ ಬ್ಯಾಂಕಿನ ನೋಟಿಸ್ ಬೋರ್ಡುಗಳಲ್ಲಿ ಹಾಕಲಿದ್ದಾರೆ

1,030,461
6.6k

ಸಾಲಮನ್ನಾ ವಾಗಿರುವುದನ್ನು ರೈತರು ತಿಳಿಯಲು ರೈತರು ತಮ್ಮ ಬ್ಯಾಂಕುಗಳಿಗೆ ಭೇಟಿ ನೀಡಿ ನೋಟಿಸ್ ಬೋರ್ಡಿನ ಮೇಲೆ ಸಾಲಪಡೆದ ರೈತರ ಹೆಸರುಗಳನ್ನು ಹಾಕಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ತಿಳಿಸಿದ್ದಾರೆ ರೈತರ 2 ಲಕ್ಷದ ವರೆಗೆ ಹಾಗು 1 ಲಕ್ಷದವರೆಗೆ ಸಾಲ ಮನ್ನಾ ಜುಲೈ 5 ರಂದು ರಾಜ್ಯಬಜೆಟನಲ್ಲಿ ಘೋಷಿಸಿದ ಕುಮಾರಸ್ವಾಮಿಯವರು. ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಚಾಲ್ತಿ ಸಾಲಗಳೂ ಕೂಡಾ ಮನ್ನಾ ಮಾಡುವ ವಿಚಾರವನ್ನು ಹೂಂದಿದ್ದಾರೆ. ಹಾಗು ರೈತರಿಗೆ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಿರುವ ಬಗ್ಗೆ ಮಾರ್ಗಸೂಚಿ ಪತ್ರ ಹೂರಡಿಸೂದುಕುರಿತ 4-5 ದಿನಗಳಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸರ್ಕಾರಿ ಆದೇಶ ಪತ್ರ ಹೂರಡಿಸಲಾಗುವುದು ಎಂದು ಹೇಳಿದ್ದಾರೆ.


Watch video ರೈತರ ಸಾಲಮನ್ನಾ ಆಗಿರುವುದನ್ನು ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಆಯಾ ಬ್ಯಾಂಕಿನ ನೋಟಿಸ್ ಬೋರ್ಡುಗಳಲ್ಲಿ ಹಾಕಲಿದ್ದಾರೆ online without registration, duration hours minute second in high quality. This video was added by user ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ 01 August 2018, don't forget to share it with your friends and acquaintances, it has been viewed on our site 1,030,461 once and liked it 6.6 thousand people.