ಕಿವಿ ನೋವಿಗೆ ಪ್ರಥಮ ಚಿಕಿತ್ಸೆ | KIMS Cuddles

Published: 02 March 2023
on channel: KIMS Cuddles
29,030
109

ಪ್ರಥಮ ಚಿಕಿತ್ಸಾ ವಿಧಾನವು , ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸುರಕ್ಷಿತವಾಗಿಡುವ ಒಂದು ಒಳ್ಳೆಯ ಮಾರ್ಗ. ಪ್ರಥಮ ಚಿಕಿತ್ಸಾ ಕಲಿಕೆ ನಮ್ಮನ್ನು ಅಪಾಯದ ಮುನ್ಸೂಚನೆಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಹಾಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಶಕ್ತರನ್ನಾಗಿಸುತ್ತದೆ. ಇದು ನಮ್ಮ ಸುತ್ತಲಿನ ಜನರನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸರಿಯಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡುವುದರಿಂದ ಹತ್ತರಲ್ಲಿ ಆರು ಸಾವುಗಳನ್ನು ತಡೆಗಟ್ಟಬಹುದು.
ಕಿವಿ ನೋವಿನ ಸಮಯದಲ್ಲಿ ಪ್ರಥಮ ಚಿಕಿತ್ಸಾ ವಿಧಾನವನ್ನು ತಿಳಿಯಲು ಈ ವೀಡಿಯೊವನ್ನು ನೋಡಿ

KIMS Cuddles
For appointments call +91 88973 14141
Book an appointment https://www.kimscuddles.com/

For more updates subscribe our channel
   / kimscuddles  

Please follow us on Social Media for more interesting information
Facebook:   / kimscuddles  
Instagram:   / kimscuddles  

#earpain #firstaid #kimscuddles


Watch video ಕಿವಿ ನೋವಿಗೆ ಪ್ರಥಮ ಚಿಕಿತ್ಸೆ | KIMS Cuddles online without registration, duration hours minute second in high quality. This video was added by user KIMS Cuddles 02 March 2023, don't forget to share it with your friends and acquaintances, it has been viewed on our site 29,03 once and liked it 10 people.