ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೋರಿಯಾನ ಸೇವಾ ಟ್ರಸ್ಟ್ (ರಿ)

Published: 15 April 2023
on channel: Lekhankrishna
201
10

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೋರಿಯಾನ ಸೇವಾ ಟ್ರಸ್ಟ್ (ರಿ)
ಚಾರ್ವಾಕ ಗ್ರಾಮ ಮತ್ತು ಅಂಚೆ ಕಡಬ ತಾಲ್ಲೂಕು( ದ.ಕ. )
Reg:202/2022-23
Mobile:9449947128,9740545999
ಆತ್ಮೀಯ ಭಕ್ತಾಭಿಮಾನಿಗಳೇ,
ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕೋರಿಯಾನ ಎಂಬಲ್ಲಿ ತುಳುನಾಡಿನ ವೀರಪುರುಷರೆಂದು ಪ್ರಸಿದ್ಧಿ ಪಡೆದ ಕೋಟಿ ಚೆನ್ನಯರ ಗರಡಿ ಇಷ್ಟ ದೇವತೆ , ಕೊಡಮಣಿತ್ತಾಯ,ಪಂಜುರ್ಲಿ, ಮೈಸಂದಾಯ ಮತ್ತು ಗುಳಿಗ ದೈವಗಳ ಸಾನಿಧ್ಯಗಳಿದ್ದು ಕ್ಷೇತ್ರದ ಕಟ್ಟಡಗಳು ಶಿಥಿಲಾವಸ್ಥೆಗೆ ಬಂದಿರುತ್ತದೆ. ಈಗ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದು ಸುಮಾರು 50 ಲಕ್ಷ ಮೊತ್ತಕ್ಕಿಂತ ಹೆಚ್ಚು ಬೇಕಾಗಬಹುದೆಂದು ಅಂದಾಜಿಸಲಾಗಿದೆ. ತುಳುನಾಡಿನ ಈ ಕಾರಣಿಕ ಕ್ಷೇತ್ರವನ್ನು ಮತ್ತು ಆರಾಧನಾ ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮೆಲ್ಲರ ಸಹಕಾರ ಅತಿ ಅಗತ್ಯವಿದೆ. ಈ ಜೀರ್ಣೋದ್ಧಾರ ಕಾರ್ಯದಲ್ಲಿ ತಾವೆಲ್ಲರೂ ಒಂದಾಗಿ ತನು ಮನ ಧನ ದಿಂದ ಸಹಕರಿಸಿ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಪಾಲ್ಗೊಂಡು ಬೈದ್ಯರುಗಳ ಮತ್ತು ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಜೀರ್ಣೋದ್ಧಾರಕ್ಕೆ ಧನಸಹಾಯ ಮಾಡ ಬಯಸುವ ಭಕ್ತ ಮಹನೀಯರು ಈ ಕೆಳಗಿನ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದು
A/C :70660100012265
ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಬರೋಡ
ಶಾಖೆ: ಕಾಣಿಯೂರು
IFC CODE:BARBOVJKANI
ಆದಷ್ಟು share ಮಾಡಿ 🙏


Watch video ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೋರಿಯಾನ ಸೇವಾ ಟ್ರಸ್ಟ್ (ರಿ) online without registration, duration hours minute second in high quality. This video was added by user Lekhankrishna 15 April 2023, don't forget to share it with your friends and acquaintances, it has been viewed on our site 201 once and liked it 10 people.